ಮೈ ಜುಂ ಎನ್ನುವ ವೀಡಿಯೊ..| ವಾಹನ ದಟ್ಟಣೆ ರಸ್ತೆಯಲ್ಲಿ ಲಾರಿ-ಕಾರುಗಳ ಮಧ್ಯೆ ಒಮ್ಮೆಲೇ ಆಗಸದಿಂದ ಇಳಿದ ವಿಮಾನ…!

ಎಂಜಿನ್ ನಲ್ಲಿ ತೊಂದರೆ ಕಾಣಿಸಿಕೊಂಡ ನಂತರ ವಿಮಾನವೊಂದನ್ನು ವಾಹನ ನಿಬಿಡ ರಸ್ತೆಯಲ್ಲಿ ಕಾರುಗಳು ಮತ್ತು ಲಾರಿಗಳ ನಡುವೆ ವಿಮಾನವನ್ನು ತುರ್ತಾಗಿ ಇಳಿಸಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಲಘು ವಿಮಾನದ ಹಿಂದೆ ಪ್ರಯಾಣಿಸುತ್ತಿದ್ದ ವಾಹನ ಚಾಲಕರು ಇದನ್ನು ಚಿತ್ರೀಕರಣ ಮಾಡಿದ್ದಾರೆ. ಅನೇಕ ವಾಃನ ಚಾಲಕರು ವಿಮಾನವು ಇಳಿಯುವಾಗ ವಾಹನಗಳಿಗೆ ಡಿಕ್ಕಿ ಹೊಡೆಯಲಿದೆ ಎಂದು ಭಯಪಟ್ಟರು. ಆದರೆ ಇಂತಹ … Continued

ವೀಡಿಯೊ…| ದಿಢೀರ್ ಬಾಯ್ತೆರೆದ ರಸ್ತೆ : ಸೆಕೆಂಡೆಗಳಲ್ಲೇ ದೊಡ್ಡ ಟ್ಯಾಂಕರ್ ಅನ್ನೇ ಇಡಿಯಾಗಿ ನುಂಗಿದ ಗುಂಡಿ…!

ಇದಕ್ಕಿದ್ದಂತೆ ಬಾಯ್ತೆರೆದ ರಸ್ತೆಯು ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಸೆಪ್ಟಿಕ್ ಟ್ಯಾಂಕ್ ವಾಹನವನ್ನು ಇಡಿಯಾಗಿ ಆಪೋಶನ ತೆಗೆದುಕೊಂಡ ಘಟನೆ ಶುಕ್ರವಾರ ಪುಣೆಯ ಲಕ್ಷ್ಮೀ ರಸ್ತೆಯ ಸಮಾಧಾನ ಚೌಕದ ಬಳಿ ನಡೆದಿದೆ. ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ತಕ್ಷಣವೇ ವಾಹನದಿಂದ ಜಿಗಿದು ಪಾರಾಗಿದ್ದಾನೆ. ಘಟನೆ ವರದಿಯಾದ ನಂತರ ಅಗ್ನಿಶಾಮಕ ದಳದ 20 ಜವಾನರು ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ … Continued

ಕೇಂದ್ರದ ಮಹತ್ವದ ನಿರ್ಧಾರ.. ವಿತ್ತ ಸಚಿವರಿಂದ 6 ಲಕ್ಷ ಕೋಟಿ ಆಸ್ತಿ ಗಳಿಕೆ ಯೋಜನೆ ಅನಾವರಣ: ಅಗ್ರ ವಲಯಗಳಲ್ಲಿ ರೈಲು, ರಸ್ತೆ, ವಿದ್ಯುತ್‌- ಸರ್ಕಾರದ ಬಳಿಯೇ ಮಾಲೀಕತ್ವ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ ಅನ್ನು ಇಂದು ಪ್ರಾರಂಭಿಸಿದ್ದಾರೆ-ಕೇಂದ್ರ ಸರ್ಕಾರದ ಮೂಲಸೌಕರ್ಯ ಆಸ್ತಿಗಳ ಮಾರಾಟಕ್ಕಾಗಿ ನಾಲ್ಕು ವರ್ಷಗಳ ರಸ್ತೆ ನಕಾಶೆ ಹಾಗೂ ಸರ್ಕಾರವು 6 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಹಣಗಳಿಕೆಯ ಯೋಜನೆ ಘೋಷಿಸಿದ್ದಾರೆ. ಯೋಜಿತ ಮಾರಾಟವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯತಂತ್ರದ ವಿತರಣಾ ನೀತಿಗೆ ಅನುಗುಣವಾಗಿದೆ, … Continued