ರೋಟರಿ ಕ್ಲಬ್ ಕುಮಟಾಕ್ಕೆ 15 ಪ್ರತಿಷ್ಠಿತ ಪ್ರಶಸ್ತಿಗಳು
ಕುಮಟಾ: ಇತ್ತೀಚೆಗೆ ಕೊಲ್ಲಾಪುರದಲ್ಲಿ ನಡೆದ ರೋಟರಿ ಜಿಲ್ಲೆ 3170ದ 67ನೆಯ ರೋಟರಿ ಜಿಲ್ಲಾ ಸಮಾರಂಭ ‘ಋಣಾನುಬಂಧ’ದಲ್ಲಿ ರೋಟರಿ ಕ್ಲಬ್‌ನ ನಿರಂತರ ಸೇವಾ ಚಟುವಟಿಕೆಗಳು, ಸಮರ್ಪಣೆ ಹಾಗೂ ತಂಡಬದ್ಧ ಕಾರ್ಯಪಟುತನಕ್ಕೆ ರೋಟರಿ ಜಿಲ್ಲಾಡಳಿತದಿಂದ ಮಹತ್ವದ ಗೌರವ ಲಭಿಸಿದೆ. ರೋಟರಿ ಕ್ಲಬ್ ಕುಮಟಾ ಮೂಲಕ ಸಲ್ಲಿಸಲಾದ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಅದಕ್ಕೆ ಒಟ್ಟು 15 ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ … Continued