₹20 ಲಂಚ ಪ್ರಕರಣ ; 30 ವರ್ಷ ಜೈಲು ವಾಸದ ನಂತರ ನಿರಪರಾಧಿ ಎಂದು ತೀರ್ಪು ; ಬಿಡುಗಡೆಯಾದ ಮರುದಿನವೇ ವ್ಯಕ್ತಿ ಸಾವು
ಕೇವಲ 20 ರೂಪಾಯಿ ಲಂಚದ ಆರೋಪದ ಪ್ರಕರಣದಲ್ಲಿ ಸುಮಾರು 30 ವರ್ಷಗಳ ಕಾಲ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬರು ಸುದೀರ್ಘ ಕಾನೂನು ಹೋರಾಟ ನಡೆಸಿ, ಅಂತಿಮವಾಗಿ ನ್ಯಾಯಾಲಯದಿಂದ ‘ನಿರಪರಾಧಿ’ ಎಂದು ತೀರ್ಪು ಬಂದು ಬಿಡುಗಡೆಯಾದ ಮರುದಿನವೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. “ನನ್ನ ಜೀವನದ ಮೇಲಿದ್ದ ಕಳಂಕ ಅಳಿಸಿಹೋಗಿದೆ. ಈಗ ದೇವರು ನನ್ನನ್ನು ಕರೆದುಕೊಂಡರೂ ನನಗೆ ಯಾವುದೇ ದುಃಖವಿಲ್ಲ,” ಎಂದು … Continued