ವಿಡಿಯೋ | ರಷ್ಯಾದ ಪರಮಾಣು ಸಾಮರ್ಥ್ಯದ ಬಾಂಬರ್ ವಿಮಾನ ಪತನ: 6 ಸಿಬ್ಬಂದಿ ಸಾವು
ಮಾಸ್ಕೋ: ರಷ್ಯಾದ ಅಮೂರ್ ಪ್ರದೇಶದಲ್ಲಿ ಮಂಗಳವಾರ ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯಾದ ಸೇನಾ ವಿಮಾನವೊಂದು ಪತನಗೊಂಡ ಪರಿಣಾಮ ಆರು ಸಿಬ್ಬಂದಿ ಮೃತಪಟ್ಟಿದ್ದು, ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ವಿಮಾನವು ಟು-95 (Tu-95) ಮಾದರಿಯದ್ದಾಗಿದ್ದು, ಇದು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಭಾರೀ ಬಾಂಬರ್ ವಿಮಾನವಾಗಿದೆ. ಸೋವಿಯತ್ ಒಕ್ಕೂಟದ ಅವಧಿಯಲ್ಲಿ ವಿನ್ಯಾಸಗೊಳಿಸಲಾದ ಈ ವಿಮಾನವು ಅಪಘಾತದ ವೇಳೆ … Continued