‘ಡೂಮ್ಸ್‌ಡೇ ವಿಮಾನʼದಲ್ಲಿ ರಷ್ಯಾ ಅಧ್ಯಕ್ಷ ಪುತಿನ್ ಭಾರತ ಪ್ರವಾಸ : ಇದು ‘ಆಕಾಶದ ಅರಮನೆ’ ; ಚಿನ್ನ ಲೇಪಿತ ವಸ್ತುಗಳು-ಹೈ ಸೆಕ್ಯುರಿಟಿ…..
ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಉನ್ನತ ಮಟ್ಟದ ನಿಯೋಗದ ಜೊತೆ ನವದೆಹಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ಈ ಭೇಟಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ಇಂಧನ ಸಹಕಾರದ ವಿಸ್ತರಣೆಯ ಕುರಿತು ಸುದೀರ್ಘ … Continued