ನ್ಯಾಟೋಗೆ ಸೇರ್ಪಡೆ ಇಂಗಿತ: ಫಿನ್ಲ್ಯಾಂಡ್-ಸ್ವೀಡನ್ ಗೆ ರಷ್ಯಾದಿಂದ ಖಡಕ್ ವಾರ್ನಿಂಗ್
ಫಿನ್ಲ್ಯಾಂಡ್ ಮತ್ತು ಸ್ವೀಡನ್ ರಾಷ್ಟ್ರಗಳು ನ್ಯಾಟೋಗೆ ಸೇರ್ಪಡೆಯಾಗುವ ಸಂಬಂಧ ರಷ್ಯಾ ಬೆದರಿಕೆ ಹಾಕಿದ್ದು, ಈ ಬೆಳವಣಿಗೆಗಳ ಬಳಿಕ, ಅಮೆರಿಕ ಅಧ್ಯಕ್ಷ ಜೋ ಬಿಡೆನ್, ನ್ಯಾಟೋದ ಮುಕ್ತ ನೀತಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಸೇಂಟ್ ಪೀಟರ್ಸ್ ಬರ್ಗ್ ರಷ್ಯಾದ ವ್ಯಾಪಾರ ರಾಜಧಾನಿ ಮತ್ತು ಬಿಲಿಯನೇರ್ ಗಳ ನಗರವಾಗಿದ್ದು, ಇದು ಫಿನ್ಲ್ಯಾಂಡ್ ಗಡಿಯ ಪಕ್ಕದಲ್ಲಿದೆ. ಫಿನ್ಲ್ಯಾಂಡ್ ನ್ಯಾಟೋದ … Continued