ವೀಡಿಯೊ…| ‘ಇದು ವಿರಾಟ್, ಸಹಾಯ ಬೇಕು’ : ಕಪ್ಪು ಸಮುದ್ರದಲ್ಲಿ ರಷ್ಯಾದ 2 ತೈಲ ಹಡಗುಗಳ ಮೇಲೆ ದಾಳಿ

 ಕಪ್ಪು ಸಮುದ್ರದಲ್ಲಿ ರಷ್ಯಾದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಮಾನವರಹಿತ ನೌಕೆಯಿಂದ (ಡ್ರೋನ್) ದಾಳಿ ನಡೆದಿದೆ ಎಂದು ಶನಿವಾರ ಟರ್ಕಿ ಸರ್ಕಾರ ವರದಿ ಮಾಡಿದೆ. ಈ ಟ್ಯಾಂಕರ್‌ಗಳನ್ನು ‘ವಿರಾಟ್’ (Virat) ಮತ್ತು ‘ಕೈರೋಸ್’ (Kairos) ಎಂದು ಗುರುತಿಸಲಾಗಿದೆ. ಟರ್ಕಿ ಸರ್ಕಾರದ ಹೇಳಿಕೆಯ ಪ್ರಕಾರ, ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಟ್ಯಾಂಕರ್‌ಗಳ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. … Continued