S-400 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂ ಯಶಸ್ಸಿನ ಬೆನ್ನಲ್ಲೇ ರಷ್ಯಾದ ಜೊತೆ S-500 ಜಂಟಿ ಉತ್ಪಾದನೆಗೆ ಭಾರತ ಸಜ್ಜು ; ಮಿಲಿಟರಿಗೆ ಇದು ಯಾಕೆ ಮಹತ್ವದ್ದು…?
ನವದೆಹಲಿ :ಭಾರತದ ವಾಯು ರಕ್ಷಣಾ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಆಪರೇಷನ್ ಸಿಂದೂರ (Operation Sindoor) ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಷ್ಯಾದ ನಿರ್ಮಿತ S-400 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ ನಂತರ, ಭಾರತವು ಇದೀಗ ಅದರ ಅತ್ಯಾಧುನಿಕ ಅದರ ಮುಂದಿನ ಹಂತದ S-500 ‘ಪ್ರೋಮಿಥಿಯಸ್’ ಕ್ಷಿಪಣಿ ವ್ಯವಸ್ಥೆಯ ಜಂಟಿ ಉತ್ಪಾದನೆ (Co-production) … Continued