ಬಾಂಡಿ ಬೀಚ್ ಭೀಕರ ಗುಂಡಿನ ದಾಳಿ : ಆರೋಪಿ ಸಾಜಿದ್ ಅಕ್ರಮ್ ಹೈದರಾಬಾದ್ ಮೂಲದವನು ; ತೆಲಂಗಾಣ ಪೊಲೀಸರು
ಹೈದರಾಬಾದ್: ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸಾಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವನು ಎಂದು ತೆಲಂಗಾಣ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಮೊದಲು ಮಾಧ್ಯಮಗಳು ಈತ ಪಾಕಿಸ್ತಾನಿ ಪ್ರಜೆ ಎಂದು ವರದಿ ಮಾಡಿದ್ದವು, ಆದರೆ ಪೊಲೀಸರು ಈಗ ಆ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಳೆದ ಭಾನುವಾರ ಸಿಡ್ನಿಯ … Continued