ಚಂದ್ರಯಾನ-3ರ ಯಶಸ್ಸಿನ ನಂತರ ʼಸಮುದ್ರಯಾನʼಕ್ಕೆ ಸಿದ್ಧವಾಗುತ್ತಿರುವ ಭಾರತ : ಸಾಗರದ 6,000 ಮೀಟರ್‌ ಆಳಕ್ಕೆ ಮಾನವ ಸಹಿತ ‘ಜಲಾಂತರ್ಗಾಮಿ’ ಕಳುಹಿಸಲು ಸಿದ್ಧತೆ..!

ನವದೆಹಲಿ: ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಚಂದ್ರಯಾನ-3 ಯೋಜನೆ ಯಶಸ್ವಿಯಾದ ನಂತರ ಈಗ ಭಾರತದ ವಿಜ್ಞಾನಿಗಳು ಸಮುದ್ರಯಾನ ಯೋಜನೆ ಮೂಲಕ ಸಮುದ್ರದ ಆಳಕ್ಕೆ ಇಳಿಯುವ ತಮ್ಮ ಮುಂದಿನ ಪ್ರಯತ್ನಕ್ಕೆ ಸಜ್ಜಾಗುತ್ತಿದ್ದಾರೆ. ಸಮುದ್ರಯಾನವು ಮೂರು ವ್ಯಕ್ತಿಗಳ ತಂಡವನ್ನು ಜಲಾಂತರ್ಗಾಮಿ ನೌಕೆಯಲ್ಲಿ ಸಮುದ್ರದ ಮೇಲ್ಮೈಯಿಂದ 6000 ಮೀಟರ್ ಕೆಳಕ್ಕೆ ಕಳುಹಿಸುವ ಯೋಜನೆಯಾಗಿದೆ.ಸಮುದ್ರದ ಆಳದಲ್ಲಿರುವ ಕೋಬಾಲ್ಟ್, ನಿಕಲ್ ಮತ್ತು ಮ್ಯಾಂಗನೀಸ್ ಸೇರಿದಂತೆ … Continued