ಪರೀಕ್ಷಾ ಕೊಠಡಿಗಳಲ್ಲಿ ಬುರ್ಖಾ ನಿಷೇಧಿಸಿದ ಸೌದಿ ಅರೇಬಿಯಾ

ರಿಯಾದ್‌: ಪರೀಕ್ಷಾ ಹಾಲ್‌ಗಳಲ್ಲಿ ವಿದ್ಯಾರ್ಥಿನಿಯರು ಇನ್ನು ಮುಂದೆ ಅಬಾಯಾವನ್ನು(ಬುರ್ಖಾ ಮಾದರಿಯ ನಿಲುವಂಗಿ) ಧರಿಸಲು ಅನುಮತಿಸಲಾಗುವುದಿಲ್ಲ ಎಂದು ಸೌದಿ ಶಿಕ್ಷಣ ಮತ್ತು ತರಬೇತಿ ಮೌಲ್ಯಮಾಪನ ಆಯೋಗ (ETEC) ಪ್ರಕಟಿಸಿದೆ. ಶಿಕ್ಷಣ ಸಚಿವಾಲಯದ ಜೊತೆಗೆ ಶೈಕ್ಷಣಿಕ ಮತ್ತು ತರಬೇತಿ ವ್ಯವಸ್ಥೆಗಳಿಗೆ ಮಾನ್ಯತೆ ನೀಡುವ ಜವಾಬ್ದಾರಿಯನ್ನು ಹೊಂದಿರುವ ETEC, ಮಹಿಳಾ ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ಗಳಲ್ಲಿ ಶಾಲಾ ಸಮವಸ್ತ್ರವನ್ನು ಧರಿಸಬೇಕು, ಅದು … Continued