ಮುಂದೆ ನಾನು ಕೋಕಾ-ಕೋಲಾ, ಮೆಕ್‌ಡೊನಾಲ್ಡ್‌ ಖರೀದಿಸುವೆ: ಉದ್ಯಮ ವಲಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ ಎಲೋನ್ ಮಸ್ಕ್ ಟ್ವೀಟ್

ನವದೆಹಲಿ: ಟ್ವಿಟ್ಟರ್‌ (Twitter) ಖರೀದಿಸಿದ ದಿನಗಳ ನಂತರ, ಎಲೋನ್ ಮಸ್ಕ್ ಅವರು ಕೋಕಾ ಕೋಲಾ ಖರೀದಿಸಲು ಬಯಸುವುದಾಗಿ ಹೇಳಿದ್ದಾರೆ. ಬಹಿರಂಗವಾಗಿ ಮಾತನಾಡುವ ಟೆಸ್ಲಾ ಸಿಇಒ ಮಸ್ಕ್‌ ಅವರು ಕೊಕೇನ್ ಅನ್ನು ಮತ್ತೆ ಹಾಕಲು ಕೋಕಾ-ಕೋಲಾವನ್ನು ಶೀಘ್ರದಲ್ಲೇ ಖರೀದಿಸುವುದಾಗಿ ಬಹಿರಂಗಪಡಿಸಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ (Twitter) ಅನ್ನು ಖರೀದಿಸಿದ 48-ಗಂಟೆಗಳಲ್ಲಿ, ಬಿಲಿಯನೇರ್ ಎಲೋನ್ ಮಸ್ಕ್ ಮತ್ತೆ ಮೋಜಿನ … Continued