ಕೋವಾಕ್ಸಿನ್ ಬೂಸ್ಟರ್ ಡೋಸ್ ಕೋವಿಡ್-19 ಹೊಸ ರೂಪಾಂತರಗಳ ವಿರುದ್ಧ ದೀರ್ಘಾವಧಿ ರೋಗನಿರೋಧಕ ಶಕ್ತಿ ನೀಡುತ್ತದೆ: ಅಧ್ಯಯನ

ನವದೆಹಲಿ: ಭಾರತದ ಸ್ಥಳೀಯ ಲಸಿಕೆ ಕೊವ್ಯಾಕಿಸಿನ್‌ (Covaxin (BBV152)) ತಯಾರಕರಾದ ಭಾರತ್ ಬಯೋಟೆಕ್, ಇತ್ತೀಚಿನ ಅಧ್ಯಯನದಲ್ಲಿ ಕೊವ್ಯಾಕ್ಸಿನ್‌ ಬೂಸ್ಟರ್ ಡೋಸ್ ಕೋವಿಡ್‌-19 ನ ಹೊಸ ರೂಪಾಂತರಗಳ ವಿರುದ್ಧ ರೋಗನಿರೋಧಕ ಶಕ್ತಿಯ ನಿರಂತರತೆಯನ್ನು ತೋರಿಸಿದೆ ಎಂದು ಸಾಬೀತಾಗಿದೆ ಎಂದು ಹೇಳಿದೆ. ಭಾರತ್ ಬಯೋಟೆಕ್ ಮತ್ತು ದೇಶಾದ್ಯಂತದ ಇತರರ ಸಹಯೋಗದೊಂದಿಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) … Continued

ಒಮಿಕ್ರಾನ್ ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ : ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ

ವಾಷಿಂಗ್ಟನ್‌ (ಅಮೆರಿಕ): ಕೊಲೊರಾಡೋ ವಿಶ್ವವಿದ್ಯಾನಿಲಯ, ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಕೊರೊನಾ ವೈರಸ್ ರೂಪಾಂತರದ ಒಮಿಕ್ರಾನ್ ಇತರ ಯಾವುದೇ ರೂಪಾಂತರಗಳಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಮೇಲ್ಭಾಗದ ಅಪ್ಪರ್​ ಏರ್​ ವೇ ಸೋಂಕನ್ನು (upper airway infection) ಉಂಟುಮಾಡುತ್ತದೆ. ಇದರಿಂದ ಮಕ್ಕಳಲ್ಲಿ ಹೃದಯಾಘಾತ ಮತ್ತು ಇತರ ತೀವ್ರ ತೊಡಕುಗಳ ಅಪಾಯ … Continued

ಶ್ವಾಸಕೋಶದಲ್ಲಿ ಮಾರಣಾಂತಿಕ ರಕ್ತ ಹೆಪ್ಪುಗಟ್ಟುವಿಕೆ ಅಪಾಯವನ್ನು 33 ಪಟ್ಟು ಹೆಚ್ಚಿಸುವ ಕೋವಿಡ್ ಸೋಂಕು: ಹೊಸ ಅಧ್ಯಯನ

ಕೊರೊನಾ ವೈರಸ್ ಸೋಂಕಿಗೆ ಒಳಗಾದ 30 ದಿನಗಳಲ್ಲಿ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಂಭವದಲ್ಲಿ 33 ಪಟ್ಟು ಹೆಚ್ಚಳ ಕಂಡುಬಂದಿದೆ, ಇದು ಮಾರಣಾಂತಿಕವಾಗಬಹುದು ಎಂದು ಹೊಸ ಅಧ್ಯಯನ ಕಂಡುಹಿಡಿದಿದೆ. ಆಳವಾದ ರಕ್ತನಾಳದ ಥ್ರಂಬೋಸಿಸ್ (ಡಿವಿಟಿ) ಪಡೆಯುವ ಅಪಾಯದಲ್ಲಿ ಐದು ಪಟ್ಟು ಹೆಚ್ಚಳವುಕಂಡುಬಂದಿದೆ ಎಂದು ಅದು ಹೇಳಿದೆ. ಗುರುವಾರ ಹೊರಬಂದ ಹೊಸ ಅಧ್ಯಯನವು ಕೋವಿಡ್ -19 ಸೋಂಕಿತರಿಗೆ ಅವರು … Continued

ದಕ್ಷಿಣ ಏಷ್ಯನ್ನರು ತೀವ್ರ ಕೋವಿಡ್ -19ಕ್ಕೆ ಅನುವಂಶಿಕವಾಗಿ ಒಳಗಾಗುವುದಿಲ್ಲ: ಅಧ್ಯಯನ

ಯುರೋಪಿಯನ್ನರಲ್ಲಿ ಕೋವಿಡ್ ತೀವ್ರತೆಗೆ ಕಾರಣವಾದ ಆನುವಂಶಿಕ ರೂಪಾಂತರಗಳು ದಕ್ಷಿಣ ಏಷ್ಯನ್ನರಲ್ಲಿ ಕೋವಿಡ್ ಒಳಗಾಗುವಲ್ಲಿ ಪಾತ್ರವಹಿಸುವುದಿಲ್ಲ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಕೆಲವು ಜನರು ಇತರರಿಗಿಂತ ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಮತ್ತು ಪ್ರತಿಕೂಲ ಫಲಿತಾಂಶಗಳನ್ನು ಏಕೆ ಅನುಭವಿಸುತ್ತಾರೆ ಎಂಬುದನ್ನು ಕಂಡುಹಿಡಿಯಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಅಧ್ಯಯನವನ್ನು ನಡೆಸಿತು. ದಕ್ಷಿಣ ಏಷ್ಯಾದ ಜನಸಂಖ್ಯೆಯಲ್ಲಿ ಕೋವಿಡ್ -19 ಫಲಿತಾಂಶಗಳನ್ನು ನಿರ್ಧರಿಸುವಲ್ಲಿ … Continued