9.3 ಕೋಟಿ ವರ್ಷಗಳ ಹಿಂದಿನ ಮೊಸಳೆ ಪಳಯುಳಿಕೆಯ ಹೊಟ್ಟೆಯಲ್ಲಿ ಮರಿ ಡೈನೋಸರ್ ಅವಶೇಷಗಳು ಪತ್ತೆ..!
ವಿಜ್ಞಾನಿಗಳು ಇತ್ತೀಚೆಗೆ 9.3 ಕೋಟಿ (93 ಮಿಲಿಯನ್) ವರ್ಷಗಳಷ್ಟು ಹಳೆಯದಾದ ಮೊಸಳೆಯ ಪಳೆಯುಳಿಕೆಯ ಹೊಟ್ಟೆಯೊಳಗೆ ಮರಿ ಡೈನೋಸಾರ್‌ನ ಅವಶೇಷಗಳನ್ನು ಕಂಡುಕೊಂಡಿದ್ದಾರೆ. ಮೊಸಳೆಯ ಪಳೆಯುಳಿಕೆಗಳು 2010 ರಲ್ಲಿ ಕಂಡುಬಂದಿವೆ ಆದರೆ ಈ ಅವಶೇಷಗಳ ಮುಂದುವರಿದ ಅಧ್ಯಯನವನ್ನು ಇತ್ತೀಚೆಗೆ ಮಾಡಲಾಯಿತು. ಆಸ್ಟ್ರೇಲಿಯನ್ ಏಜ್ ಆಫ್ ಡೈನೋಸಾರ್ಸ್ ಮ್ಯೂಸಿಯಂ (ಕ್ಯೂಎಲ್‌ಡಿ) ಮತ್ತು ನ್ಯೂ ಇಂಗ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನಿಗಳು ಈ ಬಗ್ಗೆ … Continued