ಸೆಶೆಲ್ಸ್ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವರ್ಷ ಬದುಕಿರುವ ಭೂಚರ ‘ಜೋನಾಥನ್’ನನ್ನು ಭೇಟಿಯಾದ ಪ್ರಧಾನಿ ಮೋದಿ
ವಿಕ್ಟೋರಿಯಾ (ಸೆಶೆಲ್ಸ್) : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಶೆಲ್ಸ್ ರಾಷ್ಟ್ರದ ರಾಜಧಾನಿ ವಿಕ್ಟೋರಿಯಾಗೆ ಆಗಮಿಸಿದ ಬಳಿಕ, ಶನಿವಾರ ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರ ಜೊತೆ ವಿಕ್ಟೋರಿಯಾದಲ್ಲಿರುವ ರಾಷ್ಟ್ರೀಯ ಬೋಟಾನಿಕಲ್ ಗಾರ್ಡನ್ಗೆ ಭೇಟಿ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ದೊಡ್ಡ ಆಮೆಗಳ (ಜೈಂಟ್ ಟರ್ಟಾಯ್ಸ್) ಗೆ ಆಹಾರ ನೀಡುತ್ತಿರುವುದು ಗಮನ … Continued