ವೀಡಿಯೊಗಳು…| ಅಕ್ರಮ ವಲಸಿಗರ ಕೈ-ಕಾಲಿಗೆ ಸರಪಳಿ ಹಾಕಿ ದೇಶದಿಂದ ಹೊರಹಾಕುತ್ತಿರುವ ಅಮೆರಿಕ ; ವೀಡಿಯೊ ಹಂಚಿಕೊಂಡ ಶ್ವೇತಭವನ…!
ನವದೆಹಲಿ: ಡೊನಾಲ್ಡ್ ಟ್ರಂಪ್ (Donald Trump) ಸರ್ಕಾರವು ಅಕ್ರಮ ವಲಸಿಗರ (Illegal Migrants) ಕೈ ಮತ್ತು ಕಾಲುಗಳಿಗೆ ಸರಪಳಿ ತೊಡಿಸಿ ಅಮೆರಿಕದಿಂದ (USA) ಹೊರದಬ್ಬುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ (White House) ಖಾತೆಯಿಂದ ಈ ವಿವಾದಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಅಕ್ರಮ ವಲಸಿಗರನ್ನು ಸಂಕೋಲೆಯಿಂದ ಬಂಧಿಸಿ ಸಿಯಾಟಲ್‌ನಿಂದ ಗಡೀಪಾರು … Continued