ಮಗ ಸತ್ತಿದ್ದಾನೆಂದು ಭಾವಿಸಿ 44 ವರ್ಷಗಳಿಂದ ಬೇರ್ಪಟ್ಟಿದ್ದ ತಾಯಿ-ಮಗನನ್ನು ಒಂದಗೂಡಿಸಿದ ಫೇಸ್‌ಬುಕ್‌…!

ಫೇಸ್‌ಬುಕ್ ಪುಟವೊಂದು ಇತ್ತೀಚೆಗೆ 44 ವರ್ಷಗಳ ಕಾಲ ಬೇರ್ಪಟ್ಟಿದ್ದ ತಾಯಿ ಮತ್ತು ಮಗನನ್ನು ಒಂದುಗೂಡಿಸಿದೆ..! ತಾಯಿ ತನ್ನ ಮಗ ಸತ್ತು ಹೋಗಿದ್ದಾನೆಂದು ಭಾವಿಸಿದ್ದಳು. ಸಿಬಿಎಸ್ ನ್ಯೂಸ್ ಪ್ರಕಾರ, ವಿಸ್ಸಾಮ್ ಮೊಹಮ್ಮದ್ ಜೋರ್ಡಾನ್‌ನಲ್ಲಿ ಈಜಿಪ್ಟ್ ತಾಯಿ ಮತ್ತು ಜೋರ್ಡಾನ್ ತಂದೆಗೆ ಜನಿಸಿದರು, ತಂದೆ-ತಾಯಿ ಆ ಸಮಯದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದರು. ಮೊಹಮ್ಮದ್ ಜನಿಸಿದ ಕೇವಲ ಎರಡು ವಾರಗಳ ನಂತರ, … Continued