ಲಷ್ಕರ್‌ ಉಗ್ರರ ಜತೆ ವೇದಿಕೆ ಹಂಚಿಕೊಂಡ ಪಾಕಿಸ್ತಾನದ ಮಾಜಿ ಸಚಿವ ; ಭಾರತ ನಾಶ ಮಾಡುವುದಾಗಿ ಬೆದರಿಕೆ

ಇಸ್ಲಾಮಾಬಾದ್ : ಪಾಕಿಸ್ತಾನವು ಉಗ್ರ ಸಂಘಟನೆಗಳಿಗೆ ಸುರಕ್ಷಿತ ತಾಣವಾಗಿದೆ ಎಂಬ ಆರೋಪಗಳಿಗೆ ಮತ್ತಷ್ಟು ಬಲ ನೀಡುವಂತಹ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪಾಕಿಸ್ತಾನದ ಮಾಜಿ ಗೃಹ ಸಚಿವ ಹಾಗೂ ಅವಾಮಿ ಮುಸ್ಲಿಂ ಲೀಗ್‌ (AML) ಸ್ಥಾಪಕ ಶೇಖ್ ರಶೀದ್ ಅಹ್ಮದ್ ಲಷ್ಕರ್‌-ಎ-ತೈಬಾ (LeT) ಉಗ್ರ ಸಂಘಟನೆಯ ಕಮಾಂಡರ್‌ಗಳ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಭಾರತಕ್ಕೆ … Continued