ಭಾರತದ ಕ್ರಮದ ನಂತರ ಸಿಮ್ಲಾ ಒಪ್ಪಂದ ಸ್ಥಗಿತಗೊಳಿಸಿದ ಪಾಕಿಸ್ತಾನ ; ಭಾರತದ ವಿಮಾನಗಳಿಗೆ ಅದರ ವಾಯುಪ್ರದೇಶ ಬಂದ್, ವ್ಯಾಪಾರ ಸ್ಥಗಿತ
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿ ರಾಜತಾಂತ್ರಿಕ ಸಂಬಂಧಗಳನ್ನು ಕಡಿಮೆಮಟ್ಟಕ್ಕೆ ಇಳಿಸುವ ಭಾರತದ ಕ್ರಮಕ್ಕೆ ಪ್ರತೀಕಾರದ ಕ್ರಮದಲ್ಲಿ ಪಾಕಿಸ್ತಾನವು ಗುರುವಾರ ಭಾರತದ ಜೊತೆಗಿನ ತನ್ನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳು ಮತ್ತು ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಪ್ರಕಟಿಸಿದೆ. 1971 ರ ಭಾರತ-ಪಾಕಿಸ್ತಾನ ಯುದ್ಧದ … Continued