ವೀಡಿಯೊಗಳು | ಸಾಮಾಜಿಕ ಮಾಧ್ಯಮ ನಿಷೇಧ ; ನೇಪಾಳದಲ್ಲಿ ಬೃಹತ್ ಪ್ರತಿಭಟನೆ, 16 ಸಾವು, 100 ಜನರಿಗೆ ಗಾಯ
ಕಠ್ಮಂಡು : ಕೆಪಿ ಶರ್ಮಾ ಓಲಿ ಸರ್ಕಾರದಲ್ಲಿನ ಭ್ರಷ್ಟಾಚಾರ ಮತ್ತು 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸುವ ಈ ಸರ್ಕಾರದ ಇತ್ತೀಚಿನ ಕ್ರಮದ ವಿರುದ್ಧ ನೇಪಾಳದಲ್ಲಿ ಬಹತ್ ಪ್ರತಿಭಟನೆ ನಡೆಯುತ್ತಿದೆ. ಆನ್‌ಲೈನ್‌ನಲ್ಲಿ ಪ್ರಾರಂಭವಾದ ಪ್ರತಿಭಟನೆ ಸೋಮವಾರ ಬೀದಿಗಳಲ್ಲಿ ಹರಡಿತು, ಪ್ರತಿಭಟನಾಕಾರರು ಸಂಸತ್ತಿನ ಬಳಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮವಾಗಿ ಕನಿಷ್ಠ … Continued