ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಹೇಗೆ ಇಳಿಯುತ್ತದೆ..? ಕೊನೆ ಕ್ಷಣದಲ್ಲಿ ಏನೆಲ್ಲ ನಡೆಯುತ್ತವೆ..? ಕಾರ್ಯಾಚರಣೆಯ ವಿವರಗಳು ಇಲ್ಲಿವೆ..

ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಇಳಿಯಲಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ದೀರ್ಘ ಪ್ರಯಾಣದಲ್ಲಿ, ಹಲವಾರು ನಿರ್ಣಾಯಕ ಕ್ಷಣಗಳಿವೆ. ಅವೆಲ್ಲವುಗಳಿಗಿಂತ ಹೆಚ್ಚು ಹೃದಯ ಬಡಿದುಕೊಳ್ಳುವ ಸಮಯವೆಂದರೆ ಅದು ಚಂದ್ರನ ಮೇಲೆ ಇಳಿಯುವ ಕೊನೆಯ ಕೆಲವೇ ಕ್ಷಣಗಳು. ಆ ಕೊನೆಯ ಕೆಲವೇ ನಿಮಿಷಗಳು ಸಮತೋಲನದಲ್ಲಿ ತೂಗುಹಾಕಿಕೊಂಡಿರುತ್ತವೆ. ಬಾಹ್ಯಾಕಾಶ ನೌಕೆಯು ಚಂದ್ರನ ಗುರುತ್ವಾಕರ್ಷಣೆ, ಕಕ್ಷೆಗಳ ಟ್ರಿಕಿ ನೃತ್ಯದ ಮೂಲಕ ಗ್ಲೈಡ್‌ … Continued