ವೀಡಿಯೊ…| ಗಾಳಿಯ ವೇಗಕ್ಕೆ ಕುಸಿದು ಬಿದ್ದ ಬ್ರೆಜಿಲಿನ 79 ಅಡಿ ಎತ್ತರದ ಲಿಬರ್ಟಿ ಪ್ರತಿಮೆ
ಸೋಮವಾರ (ಡಿಸೆಂಬರ್ 15) ದಕ್ಷಿಣ ಬ್ರೆಜಿಲ್ನಲ್ಲಿ ಬೀಸಿದ ಪ್ರಬಲವಾದ ಬಿರುಗಾಳಿಗೆ, ಲಿಬರ್ಟಿ ಪ್ರತಿಮೆ(Statue of Liberty)ಯ ಪ್ರತಿಕೃತಿಯು ಪಾರ್ಕಿಂಗ್ ಸ್ಥಳದಲ್ಲಿ ಕುಸಿದು ಬಿದ್ದಿತು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಿಯೊ ಗ್ರಾಂಡೆ ಡೊ ಸುಲ್ನ ಗುಯಿಬಾದಲ್ಲಿರುವ ಹವಾನ್ ಮೆಗಾಸ್ಟೋರ್ನ ಹೊರಗಿನ 24 ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯು ಮೊದಲು ಬಲವಾದ ಗಾಳಿಯಿಂದಾಗಿ ನಿಧಾನವಾಗಿ ಓರೆಯಾಗಿ … Continued