ವೀಡಿಯೊ…| ಕುಮಟಾ: ಅಪರೂಪಕ್ಕೆ ಬಲೆಗೆ ಬಿದ್ದ ಬೃಹತ್‌ ಬಿಳಿ ತೊರ್ಕೆ ಮೀನು..!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಕಡ್ಲೆಯ ಅರಬ್ಬೀ ಸಮುದ್ರ ತೀರದಲ್ಲಿ ಅಪರೂಪದ ಬಿಳಿ ತೊರ್ಕೆ ಮೀನು ಬಲೆಯಲ್ಲಿ ಸಿಕ್ಕಿಬಿದ್ದಿದೆ. ಅಪರೂಪಕ್ಕೆ ಸಿಗುವ ಈ ಮೀನು ಅತ್ಯಂತ ಬಲಶಾಲಿಯಾಗಿರುತ್ತದೆ. ಬಲೆಗೆ ಬಿದ್ದ ಮೀನಿನ ತೂಕ ಅಂದಾಜು ೩೦-೩೫ ಕೆಜಿ ಇರಬಹುದು ಎಂದು ಮೀನುಗಾರರು ತಿಳಿಸಿದ್ದಾರೆ. ಇದು ಸಾಮಾನ್ಯ ಮೀನು ಬಲೆಯನ್ನು ಇದು … Continued