ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು ; ಆರೋಗ್ಯದ ಮಾಹಿತಿ ನೀಡಿದ ಹೇಮಾ ಮಾಲಿನಿ
ಮುಂಬೈ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ವೈದ್ಯಕೀಯ ತಪಾಸಣೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಕುಟುಂಬ ಸೋಮವಾರ ಸಂಜೆ ದೃಢಪಡಿಸಿದೆ. ಕಳೆದ ವಾರವೂ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರಿಂದ, ಅವರ ಆರೋಗ್ಯದ ಬಗ್ಗೆ ಕಳವಳಗಳು ಉಂಟಾಗಿವೆ. ಇದೀಗ, ನಟನ ಪತ್ನಿ, ನಟಿ , ಸಂಸದೆ ಹೇಮಾ ಮಾಲಿನಿ ಅವರು ಧರ್ಮೇಂದ್ರ … Continued