ವಿಡಿಯೋ | ಭತ್ತದ ಗದ್ದೆಗೆ ಬಂದ ಬೃಹತ್ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ತಂದ ರೈತ….!
ಸುಪೌಲ್ (ಬಿಹಾರ): ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ರೈತರೊಬ್ಬರು ಸುಮಾರು ಐದು ಅಡಿಗಳಷ್ಟು ಉದ್ದದ ಜೀವಂತ ಮೊಸಳೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿರುವ ಅಪರೂಪದ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಈ ಮೊಸಳೆಯನ್ನು ಸ್ಥಳೀಯರು ಅತ್ಯಂತ ಧೈರ್ಯ ತೋರಿ ಯಾವುದೇ ಅಪಾಯವಾಗದಂತೆ ರಕ್ಷಿಸಿ, ನಂತರ … Continued