ವಾಸುದೇವನ್ ನಾಯರ್, ಸುಶೀಲಕುಮಾರ ಮೋದಿ, ಸಿನೆಮಾ ನಟ ಅನಂತ ನಾಗ್, ಕ್ರಿಕೆಟರ್ ಅಶ್ವಿನ್ ಸೇರಿ 139 ಸಾಧಕರಿಗೆ ಪದ್ಮ ಪ್ರಶಸ್ತಿಗಳು ಪ್ರಕಟ; ಪೂರ್ಣಪಟ್ಟಿ…
ನವದೆಹಲಿ: ಗವದೆಹಲಿ: ಗಣರಾಜ್ಯೋತ್ಸವಕ್ಕೂ ಮುಂಚಿತವಾಗಿ ಕೇಂದ್ರ ಸರ್ಕಾರ ಇಂದು 2025ನೇ ಸಾಲಿನ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ 137 ವ್ಯಕ್ತಿಗಳಿಗೆ ತಮ್ಮ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಾಗಿ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. ಏಳು ಮಂದಿಗೆ ಪದ್ಮವಿಭೂಷಣ ಹಾಗೂ 19 ಮಂದಿಗೆ ಪದ್ಮಭೂಷಣ … Continued