ಆನ್ಲೈನ್ನಲ್ಲಿ ವಿಷಕಾರಿ ʼದತ್ತೂರʼ ಮಾರಾಟ: ಅಮೆಜಾನ್, ಇನ್ಸ್ಟಾಮಾರ್ಟ್, ಬಿಗ್ಬಾಸ್ಕೆಟ್ ಆಹಾರ ಲೈಸನ್ಸ್ ಸಸ್ಪೆಂಡ್
ಬೆಂಗಳೂರು: ವಿಷಕಾರಿ ಸಸ್ಯವಾದ ಧತ್ತೂರ (Datura)ವನ್ನು ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಮೆಜಾನ್, ಇನ್ಸ್ಟಾಮಾರ್ಟ್ ಹಾಗೂ ಬಿಗ್ಬಾಸ್ಕೆಟ್ಗೆ ನೀಡಲಾಗಿದ್ದ ಆಹಾರ ಪರವಾನಗಿಗಳನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FSDA) ಅಮಾನತುಗೊಳಿಸಿದೆ. ಇಲಾಖೆಯಿಂದ ಮುಂದಿನ ಆದೇಶ ಹೊರಬೀಳುವವರೆಗೆ ಈ ಅಮಾನತು ಜಾರಿಯಲ್ಲಿರಲಿದೆ. ಇತ್ತೀಚೆಗೆ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಧತ್ತೂರದ ಹಣ್ಣುಗಳು ಹಾಗೂ … Continued