ವೀಡಿಯೊಗಳು…| ಸಿರಿಯಾ ಬಿಕ್ಕಟ್ಟು : ಅಧ್ಯಕ್ಷ ಅಸ್ಸಾದ್ ತಂದೆಯ ಪ್ರತಿಮೆಗಳನ್ನು ಉರುಳಿಸಿ ರಸ್ತೆಯಲ್ಲಿ ಎಳೆದೊಯ್ದ ಬಂಡುಕೋರರ ಬೆಂಬಲಿಗರು..!
ಸಿರಿಯಾ ರಾಜಧಾನಿ ದಮಾಸ್ಕಸ್‌ಗೆ ಪ್ರವೇಶಿಸಲಾಗಿದೆ ಎಂದು ಬಂಡುಕೋರರು ಘೋಷಿಸಿದ ನಂತರ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದಾರೆ. ಇದೇವೇಳೆ ಅಸ್ಸಾದ್ ವಿರೋಧಿ ಬಂಡುಕೋರ ಪಡೆಗಳಿಗೆ ಬೆಂಬಲ ನೀಡಿರುವ ಪ್ರತಿಭಟನಾಕಾರರು, ಬಶರ್ ಅಲ್-ಅಸ್ಸಾದ್ ತಂದೆ ಮತ್ತು ಮಾಜಿ ಅಧ್ಯಕ್ಷ ಹಫೀಜ್ ಅಲ್-ಅಸ್ಸಾದ್ ಅವರ ಪ್ರತಿಮೆಗಳನ್ನು ಕೆಡಗಿದ ನಂತರ ಅದನ್ನು ಬಿದಿಯಲ್ಲಿ ಎಳೆದುಕೊಂಡು ಹೋಗಿದ್ದಾರೆ. 1970 ರಲ್ಲಿ ದಂಗೆಯ … Continued