ತಾಲಿಬಾನಿಗೆ ಮೊದಲ ಶಾಕ್..:9/11 ದಿನದ ಅಧಿಕಾರ ಪದಗ್ರಹಣ ಸಮಾರಂಭಕ್ಕೆ ಬರಲು ಆಹ್ವಾನಿತರ ನಕಾರ; ಕಾರ್ಯಕ್ರಮ ದಿಢೀರ್ ಮುಂದಕ್ಕೆ..!
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ತಾಲಿಬಾನ್ ಸೆ.11ರ ಶನಿವಾರ ನಡೆಯಬೇಕಿದ್ದ ಅಧಿಕಾರ ಸ್ವೀಕಾರ ಸಮಾರಂಭವನ್ನು ದಿಢೀರ್ ಮುಂದೂಡಿದೆ. ಇದೇ ವೇಳೆ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದ ಹೆಸರು ಬದಲಿಸಿದ ತಾಲಿಬಾನ್ ಆಡಳಿತ ಅದನ್ನು ಕಾಬೂಲ್ ಇಂಟರ್‌ನ್ಯಾಷನಲ್ ಏರ್ಪೋರ್ಟ್ ಎಂದು ಘೋಷಿಸಿದೆ. ಸೆ.೧೧ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ತಾಲಿಬಾನ್ … Continued