ತಮಿಳುನಾಡು ಚುನಾವಣೆಯಲ್ಲಿ ತೃತೀಯರಂಗಕ್ಕೆ ನನ್ನದೇ ನೇತೃತ್ವ: ಕಮಲ್ ಹಾಸನ್
ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ತಮ್ಮ ನೇತೃತ್ವದಲ್ಲಿಯೇ ತೃತಿಯ ರಂಗ ರಚನೆಯಾಗಲಿದೆ ಎಂದು ನಟ ಹಾಗೂ ಮಕ್ಕಳ ನೀಧಿ ಮಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ತಿಳಿಸಿದ್ದಾರೆ. ಮೈತ್ರಿ ಕುರಿತು ಡಿಎಂಕೆ ನಾಯಕರಿಂದ ಆಹ್ವಾನ ಬಂದರೆ ಅದನ್ನು ಪರಿಗಣಿಸಲಾಗುವುದು. ಪ್ರಸ್ತುತ ರಾಜ್ಯದಲ್ಲಿ ಎಐಎಡಿಎಂಕೆ-ಬಿಜೆಪಿ, ಡಿಎಂಕೆ-ಕಾಂಗ್ರೆಸ್ ಮೈತ್ರಿ ಅಸ್ತಿತ್ವದಲ್ಲಿವೆ. ತೃತಿಯ ರಂಗ ರೂಪಗೊಳ್ಳಲು ಪೂರಕ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು. … Continued