ಹೀಗೂ ಉಂಟೇ..ಐಸೋಲೇಶನ್‌ಗಾಗಿ ಮರದ ಮೇಲೆ 11 ದಿನ ಕಳೆದ ಕೊರೊನಾ ಸೋಂಕಿತ ವಿದ್ಯಾರ್ಥಿ..!
ಹೈದರಾಬಾದ್: ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ, ಕೋವಿಡ್ -19 ರ ಸವಾಲುಗಳು ಕೇವಲ ಆರೋಗ್ಯ ಕೇಂದ್ರಗಳು, ಔಷಧಿ ಮತ್ತು ಲಸಿಕೆಗಳಿಗಷ್ಟೇ ಸೀಮಿತವಾಗಿಲ್ಲ. ಅದು ಮೂಲಭೂತ ಸೌಕರ್ಯ ಇಲ್ಲದ ಮನೆಗಳೂ ಸವಾಲಾಗಿದೆ. ಇಂಥ ಮೂಲಭೂತ ಸವಾಲು ಎದುರಿಸುತ್ತಿರುವ 18 ವರ್ಷದ ಯುವಕನೊಬ್ಬತಮ್ಮ ಮನೆಯಲ್ಲಿ ಹೋಮ್ ಐಸೊಲೇಶನ್ ಅಸಾಧ್ಯವಾದ ಕಾರಣ ಪರ್ಯಾಯ ಮಾರ್ಗ ಕಂಡುಕೊಂಡಿದ್ದು ತನ್ನ ಮನೆಯ ಕಾಂಪೌಂಡ್‌ನಲ್ಲಿರುವ ಮರದ … Continued