ನೈಜಿರಿಯಾ ಜೈಲಿನ ಮೇಲೆ ಉಗ್ರರ ಗ್ರೆನೇಡ್‌ ದಾಳಿ : 1800 ಖೈದಿಗಳು ಪರಾರಿ..!

ವಾರಿ: ಜೈಲಿನ ಮೇಲೆ ಸಶಸ್ತ್ರಧಾರಿ ಉಗ್ರರು ದಾಳಿ ನಡೆಸಿ 1800 ಖೈದಿಗಳನ್ನು ಬಂಧಮುಕ್ತಗೊಳಿಸಿದ ನಮತರ ಅವರು ಪರಾರಿಯಾದ ಘಟನೆ ನೈಜಿರಿಯಾದಲ್ಲಿ ನಡೆದಿದೆ. ಓವೇರಿ ಜೈಲಿನ ಮೇಲೆ ಮಧ್ಯರಾತ್ರಿ ಶಸ್ತ್ರಧಾರಿ ಉಗ್ರರ ಗುಂಪು ಗ್ರೆನೆಡ್ ದಾಳಿ ಮಾಡಿದ್ದಲ್ಲದೆ, ಗನ್‍ಗಳಿಂದ ಮನ ಬಂದಂತೆ ಗುಂಡು ಹಾರಿಸಿ 1800 ಖೈದಿಗಳನ್ನು ಬಿಡುಗಡೆ ಮಾಡಿದ್ದು ಅವರು ಪರಾರಿಯಾಗಿದ್ದಾರೆ. ಪೊಲೀಸರು ಮತ್ತು ಉಗ್ರರ … Continued

ಎಫ್‌ಎಟಿಎಫ್‌ ಬೂದುಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ

ಪಾಕಿಸ್ತಾನವನ್ನು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನ “ಬೂದು ಪಟ್ಟಿ” ಯಲ್ಲಿ ಉಳಿಸಿಕೊಳ್ಳಲಾಗಿದೆ, ಗುರುವಾರ ನಡೆದ ಬಹುಪಕ್ಷೀಯ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನವು ತನ್ನ ಕಾರ್ಯತಂತ್ರದ ಪ್ರಮುಖ ನ್ಯೂನತೆಗಳನ್ನು ಪರಿಹರಿಸಲು ತನ್ನ ಕ್ರಿಯಾ ಯೋಜನೆಯಲ್ಲಿ ಉಳಿದಿರುವ ಮೂರು ವಿಷುಗಳನ್ನು ಕಾರ್ಯಗತಗೊಳಿಸುವ ಕೆಲಸವನ್ನು ಮುಂದುವರಿಸಬೇಕು, ಅವುಗಳೆಂದರೆ: ಟಿಎಫ್ ತನಿಖೆಗಳು ಮತ್ತು ಕಾನೂನು ಕ್ರಮಗಳು, … Continued

೨೦೨೦ರಲ್ಲಿ ೩೨ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

ನವದೆಹಲಿ: ೨೦೨೦ರಲ್ಲಿ ದೆಹಲಿ ಪೊಲೀಸರು ೩೨ ಜನ ಉಗ್ರರನ್ನು ಬಂಧಿಸಿದ್ದು, ೨೦೧೬ರ ನಂತರ ಅತಿ ಹೆಚ್ಚು ಭಯೋತ್ಪಾದಕರನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸರು ೨೦೧೯ರಲ್ಲಿ ೫ ಉಗ್ರರು, ೨೦೧೮ರಲ್ಲಿ ೮ ಉಗ್ರರು, ೨೦೧೭ರಲ್ಲಿ ೧೧ ಉಗ್ರರು ೨೦೧೬ರಲ್ಲಿ ೧೬ ಉಗ್ರರನ್ನು ಬಂಧಿಸಿದ್ದರು. ಕಳೆದ ವರ್ಷ ಐಸಿಸ್‌ ಉಗ್ರರ ಕೇಂದ್ರವನ್ನು ಪತ್ತೆ ಮಾಡಲಾಗಿದ್ದು, ಇದರಿಂದ ಭಯೋತ್ಪಾದನಾ ಚಟುವಟಿಕೆಗಳಿಗೆ ಮಟ್ಟ … Continued