ವೀಡಿಯೊ..| ಟ್ರಂಪ್ ಮೇಲೆ ಗುಂಡಿನ ದಾಳಿ ; ಆರೋಪಿಯ ʼಸ್ಕೂಲ್ ಶೂಟಿಂಗ್ ಕ್ಲಬ್ʼ ಸೇರುವ ಪ್ರಯತ್ನ ವಿಫಲ..ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ 20 ವರ್ಷದ ವ್ಯಕ್ತಿ ತನ್ನ ಪ್ರೌಢಶಾಲೆಯ ರೈಫಲ್ ತಂಡ ಸೇರಲು ಪ್ರಯತ್ನಿಸಿದ್ದ, ಆದರೆ ʼತೀರ ಕೆಟ್ಟದಾದʼ ಶಾಟ್ ಹೊಡೆದಿದ್ದಕ್ಕೆ ಎಂದು ಆತನನ್ನು ತಿರಸ್ಕರಿಸಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ, ಈತ ವಿಶ್ವದ ಅತಿದೊಡ್ಡ ಹಣ ವ್ಯವಸ್ಥಾಪನಾ ಕಂಪನಿ ʼಬ್ಲ್ಯಾಕ್‌ರಾಕ್ ಇಂಕ್ʼನ 2022ರ … Continued