ಎಸ್‌ ಸಿಒ ಶೃಂಗಸಭೆಗೆ ಪ್ರಧಾನಿ ಮೋದಿ ಭೇಟಿ ಸ್ವಾಗತಿಸಿದ ಚೀನಾ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳ ಬಗ್ಗೆ ಜಾಗತಿಕ ಕಳವಳಗಳ ನಡುವೆ ಚೀನಾವು ಭಾರತದ ಜೊತೆ ನಿಕಟ ಸಂಬಂಧ ಬಯಸುತ್ತಿದ್ದು, ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಭೇಟಿಯನ್ನು ಚೀನಾ ಸ್ವಾಗತಿಸಿದೆ. ಪ್ರಾದೇಶಿಕ ಗುಂಪಿನ ಶೃಂಗಸಭೆಯು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಿಂದ ಚೀನಾದ … Continued