3 ಕೋಟಿ ವಿಮಾ ಹಣಕ್ಕಾಗಿ ಹಾವು ಬಳಸಿ ತಂದೆಯನ್ನೇ ಕೊಲೆ ಮಾಡಿದ ಪುತ್ರರು ; ಇದು ಬೆಳಕಿಗೆ ಬಂದಿದ್ದೇ ರೋಚಕ
ತಿರುವಳ್ಳೂರು (ತಮಿಳುನಾಡು): ಆರಂಭದಲ್ಲಿ ಹಾವಿನ ಕಚ್ಚಿದ್ದರಿಂದ ಸಾವು ಸಂಭವಿಸಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ಕೋಲ್ಡ್ ಬ್ಲಡೆಡ್ ಮರ್ಡರ್ ಎಂದು ಗೊತ್ತಾದ ನಂತರ ಪೊಲೀಸರೇ ದಂಗಾಗಿದ್ದಾರೆ. ದೊಡ್ಡ ಮೊತ್ತದ ವಿಮೆ ಹಣವನ್ನು ಪಡೆಯಲು ಸ್ವಂತ ಮಕ್ಕಳೇ ತಂದೆಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪೋತತ್ತೂರುಪೆಟ್ಟೈ ಗ್ರಾಮದ ನಿವಾಸಿ, ಸರ್ಕಾರಿ ಶಾಲೆಯ ಪ್ರಯೋಗಾಲಯ … Continued