ನಾಳೆ ಸಿಎಂ ಸುದ್ದಿಗೋಷ್ಠಿ: ಲಾಕ್‌ಡೌನ್ ವಿಸ್ತರಣೆ ಪ್ರಕಟಿಸುತ್ತಾರಾ ಬಿಎಸ್‌ವೈ..?
ಬೆಂಗಳೂರು:ಕರ್ನಾಟಕದಲ್ಲಿ ಈಗ ಲಾಕ್‌ಡೌನ್ ವಿಸ್ತರಣೆ ಚರ್ಚಾ ವಿಷಯ. ಮೇ 10ರಿಂದ 24ರ ವರೆಗೆ ಲಾಕ್‌ಡೌನ್ ಆದೇಶವನ್ನ ಸರ್ಕಾರ ಜಾರಿ ಮಾಡಿದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಫಲಿತಾಂಶವನ್ನ ಆಧರಿಸಿ ಲಾಕ್‌ಡೌನ್ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಹೆಚ್ಚಾಗಿದೆ. ರಾಜ್ಯದ ಅನೇಕ ಸಚಿವರೂ ಲಾಕ್‌ಡೌನ್ ಮುಂದುವರಿಸುವುದಕ್ಕೆ ಒಲವು ತೋರಿದ್ದಾರೆ. ಜೊತೆಗೆ ತಜ್ಞರು ಸಹ … Continued