ವೈದ್ಯಕೀಯ ವಿದ್ಯಾರ್ಥಿನಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 1.2 ಕೆಜಿ ತೂಕದ ಕೂದಲಿನ ಉಂಡೆ….!
ನವದೆಹಲಿ: ದೆಹಲಿಯ ದ್ವಾರಕಾದ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಹೊಟ್ಟೆಯಿಂದ ಸುಮಾರು 1.2 ಕೆಜಿ ತೂಕದ ದೊಡ್ಡ ಪ್ರಮಾಣದ ಕೂದಲಿನ ಉಂಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ. 20 ವರ್ಷ ವಯಸ್ಸಿನ ಈ ವಿದ್ಯಾರ್ಥಿನಿಯು ಕಳೆದ 11 ವರ್ಷಗಳಿಂದ ಯಾರಿಗೂ ತಿಳಿಯದಂತೆ ತನ್ನದೇ ಕೂದಲನ್ನು ತಿನ್ನುವ ಅಸಾಮಾನ್ಯ ಅಭ್ಯಾಸವನ್ನು ಹೊಂದಿದ್ದಳು ಎಂದು ಹೇಳಲಾಗಿದೆ. ವೈದ್ಯರ ಮಾಹಿತಿ … Continued