ಈ ವ್ಯಕ್ತಿಗೆ ಬರೋಬ್ಬರಿ 78 ಸಲ ಕೋವಿಡ್‌ ಪರೀಕ್ಷೆ… 78 ಬಾರಿ ಕೊರೊನಾ ಪಾಸಿಟಿವ್‌…! ಕ್ವಾರಂಟೈನ್‌ ಮುಗಿಯುವುದೇ ಇಲ್ಲ..!!

ಒಬ್ಬ ವ್ಯಕ್ತಿಯ ವರದಿಯು ಒಮ್ಮೆ ಕೊರೊನಾ ಪಾಸಿಟಿವ್‌ಗೆ ಬಂದರೆ, ನಂತರ ಅವನ ಜಂಘಾ ಬಲವೇ ಉಡುಗಿ ಹೋಗುತ್ತದೆ. ಅಂಥದ್ದರಲ್ಲಿ ಟರ್ಕಿಯಲ್ಲಿ ಒಬ್ಬ ವ್ಯಕ್ತಿಗೆ 78 ಸಲ ಕೊರೊನಾ ವರದಿ ಪಾಸಿಟಿವ್‌ ಬಂದಿದೆ..! ಈ ವ್ಯಕ್ತಿಗೆ ಕಳೆದ 14 ತಿಂಗಳುಗಳಿಂದ ನಿರಂತರವಾಗಿ ಕೋವಿಡ್‌ ಪಾಸಿಟಿವ್ ಬರುತ್ತಿದೆ…!! ಅವರು 2020 ರ ನವೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಕೊರೊನಾಗೆ … Continued