ಎಲ್ಲಕ್ಕಿಂತ ದೇಶ ದೊಡ್ಡದು.. ಯುದ್ಧ ಭೂಮಿಯಲ್ಲಿ ಮದುವೆಯಾದ ಮಾರನೇ ದಿನವೇ ಗನ್​ ಹಿಡಿದು ದೇಶದ ರಕ್ಷಣೆಗೆ ನಿಂತ ಉಕ್ರೇನ್​ ನವದಂಪತಿ!

ಕೈವ್​(ಉಕ್ರೇನ್​): ಉಕ್ರೇನ್​​ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ಆತಂಕದ ಮಧ್ಯೆ ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಈಗ ದೇಶ ರಕ್ಷಣೆಗೆ ಗನ್‌ ಹಿಡಿದು ಯುದ್ಧಭೂಮಿಗೆ ಧುಮುಕಿದೆ..! ಕೈವ್‌ನಲ್ಲಿ ನಿನ್ನೆ ಶುಕ್ರವಾರವಷ್ಟೇ ವಿವಾಹವಾಗಿದ್ದ 21 ವರ್ಷದ ಅರಿವಾ ಹಾಗೂ 24 … Continued