ಅಮೆರಿಕ ವಿರುದ್ಧದ ಯುದ್ಧದಲ್ಲಿ ಇರಾನ್ ಬಲಪಡಿಸಲು ರಷ್ಯಾದಿಂದ ರಹಸ್ಯವಾಗಿ ಘಾತಕ ತಂತ್ರಜ್ಞಾನದ ನೆರವು…!
ಮಾಸ್ಕೋ: ಇರಾನ್ ವಿರುದ್ಧದ ಅಮೆರಿಕದ ಸೇನಾ ತಂತ್ರಗಳು ನಿರೀಕ್ಷಿತ ಯಶಸ್ಸು ಕಾಣದಿರಲು ರಷ್ಯಾದ ಅತ್ಯಾಧುನಿಕ ತಂತ್ರಜ್ಞಾನವೇ ಕಾರಣ ಎಂದುವರದಿಯೊಂದು ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ರಷ್ಯಾ ಈಗ ‘ಜಾಮ್’ ಮಾಡಲು ಅಸಾಧ್ಯವಾದ (Unjammable) ಅತ್ಯಾಧುನಿಕ ಡ್ರೋನ್ಗಳನ್ನು ಇರಾನ್ಗೆ ಒದಗಿಸಲು ಮುಂದಾಗಿದೆ ಎಂದು ಆ ವರದಿ ತಿಳಿಸಿದೆ. ರಷ್ಯಾದ ಸೇನಾ ಗುಪ್ತಚರ ಸಂಸ್ಥೆಯಾದ ‘ಜಿಆರ್ಯು’ (GRU) … Continued