ಬಶರ್ ಅಲ್-ಅಸ್ಸಾದ್ ರಷ್ಯಾಕ್ಕೆ ಪಲಾಯನ ; ಸಿರಿಯಾದಲ್ಲಿ ಐಸಿಸ್ ಶಿಬಿರಗಳ ಮೇಲೆ ಅಮೆರಿಕ ವಾಯುದಾಳಿ
ಬಂಡುಕೋರರು ರಾಜಧಾನಿ ದಮಾಸ್ಕಸ್ ಅನ್ನು ವಶಪಡಿಸಿಕೊಂಡ ಬೆನ್ನಲ್ಲೇ 13 ವರ್ಷಗಳ ಅಂತರ್ಯುದ್ಧ ಮತ್ತು ಆರು ದಶಕಗಳ ಅಸ್ಸಾದ್ ಕುಟುಂಬದ ನಿರಂಕುಶ ಆಡಳಿತ ಕೊನೆಗೊಂಡಿತು. ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ರಷ್ಯಾಕ್ಕೆ ಪಲಾಯನ ಮಾಡಿದ ಕೆಲವೇ ಗಂಟೆಗಳ ನಂತರ, ಅಮೆರಿಕ ಸಿರಿಯಾದೊಳಗಿನ ಐಸಿಸ್ ಘಟಕಗಳ ಮೇಲೆ ದಾಳಿ ನಡೆಸಿದೆ. ಐಸಿಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ … Continued