6 ಭಾರತೀಯ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದ ಅಮೆರಿಕ ; ಕಾರಣ..?
ವಾಷಿಂಗ್ಟನ್: ಕನಿಷ್ಠ ಆರು ಭಾರತೀಯ ಕಂಪನಿಗಳ ಮೇಲೆ ಅಮೆರಿಕ (America) ನಿರ್ಬಂಧ ಹೇರಿದೆ. ಇರಾನಿನ ಪೆಟ್ರೋಲಿಯಂ (Iranian Oil) ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಭಾರತದ ಆರು ಕಂಪನಿಗಳು “ಇರಾನಿನ ಪೆಟ್ರೋಲಿಯಂ, ಪೆಟ್ರೋಲಿಯಂ ಉತ್ಪನ್ನಗಳು ಅಥವಾ ಪೆಟ್ರೋಕೆಮಿಕಲ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ ಎಂಬ ಕಾರಣಕ್ಕೆ ಕಾರ್ಯನಿರ್ವಾಹಕ ಆದೇಶ 13846 … Continued