ದೈಹಿಕ ಚಟುವಟಿಕೆಯಿಂದ ದೂರವಿರುವ ಸೋಮಾರಿಗಳಿಗೇ ಕೊರೊನಾ ಸೋಂಕು ಸಾಧ್ಯತೆ ಹೆಚ್ಚು: ಅಮೆರಿಕ ಅಧ್ಯಯನ ವರದಿ

ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದ ಮಾಡದಿದ್ದರೆ ಕೊರೊನೊ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಮುಖ್ಯವಾಗಿ ದಿನನಿತ್ಯದ ಜೀವನ ಚಟುವಟಿಕೆಗಳಿಂದ ಕೂಡಿರದೇ, ಆಲಸ್ಯ ಮತ್ತು ಸೋಮಾರಿನದಿಂದಲೇ ಇದ್ದರೆ ಅಂತಹವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂದು ಅಮೆರಿಕಾ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ತಜ್ಞರನ್ನು ಒಳಗೊಂಡ ಸಂಶೋಧಕರ ತಂಡದ ಅಧ್ಯಯನದಲ್ಲಿ ಗೊತ್ತಾಗಿದೆ. … Continued