ವೀಡಿಯೊ..| ವಿಚ್ಛೇದನ ಪ್ರಕ್ರಿಯೆ ಮಧ್ಯೆ ಪೊಲೀಸ್ ಠಾಣೆಯಲ್ಲೇ ಪತಿ ಮೇಲೆ ಹಲ್ಲೆ ನಡೆಸಿದ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸವೀತಿ ಬೂರಾ
ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸವೀತಿ ಬೂರಾ ವಿಚ್ಛೇದನ ಪ್ರಕ್ರಿಯೆಯ ಮಧ್ಯೆ ಪೊಲೀಸ್ ಠಾಣೆಯಲ್ಲೇ ಪತಿ – ಕಬಡ್ಡಿ ಆಟಗಾರ ದೀಪಕ ನಿವಾಸ ಹೂಡಾ ಅವರ ಮೇಲೆ ಹಲ್ಲೆ ನಡೆಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಮಾರ್ಚ್ 15 ರಂದು ಹರಿಯಾಣದ ಹಿಸಾಸ್ ಪೊಲೀಸ್ ಠಾಣೆಯೊಳಗೆ ನಡೆದಿದೆ ಎಂದು ವರದಿಯಾಗಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿದೆ ಮತ್ತು … Continued