ಪುಟ್ಟ ಹುಡುಗಿ ಸ್ಪೈಡರ್ ಮ್ಯಾನ್ ನಂತೆ ಚಕಚಕನೆ ಗೋಡೆ ಏರ್ತಾಳೆ, ಕಸರತ್ತು ಮಾಡ್ತಾಳೆ.. ಈ ಅಪಾಯಕಾರಿ ಸಾಹಸದ ವಿಡಿಯೋ ವೈರಲ್
ಚಿಕ್ಕ ಹುಡುಗಿ ಜೇಡನಂತೆ ಗೋಡೆ ಏರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ವೀಡಿಯೊದಲ್ಲಿ, ಸುಮಾರು 5 ವರ್ಷ ವಯಸ್ಸಿನ ಹುಡುಗಿ ಯಾವುದೇ ಬೆಂಬಲವಿಲ್ಲದೆ ನಿಮಿಷಾರ್ಧದಲ್ಲಿ ಗೋಡೆಗಳನ್ನು ಏರುತ್ತಾಳೆ. ಹುಡುಗಿ ತನ್ನ ಕೈ ಮತ್ತು ಕಾಲುಗಳಿಗೆ ಯಾವುದೇ ಸುರಕ್ಷತಾ ಗೇರ್ಗಳ ಸಹಾಯವಿಲ್ಲದೆ ತನ್ನ ಮನೆಯ ಎತ್ತರದ ಗೋಡೆಯನ್ನು ಸಲೀಸಾಗಿ ಏರುತ್ತಾಳೆ. ಗೋಡೆಯ ಮೇಲೆಯೇ … Continued