2025ರ ಹೆನ್ಲಿ ಸೂಚ್ಯಂಕ : ಭಾರತೀಯ ಪಾಸ್‌ಪೋರ್ಟ್ 5 ಸ್ಥಾನ ಇಳಿಕೆ
ನವದೆಹಲಿ: ಈ ವರ್ಷ ಭಾರತೀಯ ಪ್ರವಾಸಿಗರಿಗೆ ಜಾಗತಿಕ ಸಂಚಾರ ಕೊಂಚ ಮಟ್ಟಿಗೆ ನಿರ್ಬಂಧಿತವಾಗುವ ಸಾಧ್ಯತೆ ಇದೆ. 2025ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ (Henley Passport Index) ಪ್ರಕಾರ, ಭಾರತವು ಐದು ಸ್ಥಾನಗಳಷ್ಟು ಕುಸಿತ ಕಂಡಿದ್ದು, 85ನೇ ಸ್ಥಾನಕ್ಕೆ ತಲುಪಿದೆ. ಪ್ರಸ್ತುತ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವಿಶ್ವದಾದ್ಯಂತ 57 ದೇಶಗಳಿಗೆ ವೀಸಾ-ಮುಕ್ತ ಪ್ರವೇಶ ಪಡೆಯಬಹುದಾಗಿದೆ. ಕಳೆದ 2024ರಲ್ಲಿ … Continued