ಯುದ್ಧಭೂಮಿಯಲ್ಲಿ ಮದುವೆಯ ಸದ್ದು: ರಷ್ಯಾ ದಾಳಿ ಮಧ್ಯೆ ಯುದ್ಧದ ಸ್ಥಳದಲ್ಲಿ ಉಕ್ರೇನಿಯನ್ ಸೈನಿಕರಿಬ್ಬರ ವಿವಾಹ..!
ಉಕ್ರೇನ್‌ನಲ್ಲಿ ಯುದ್ಧವು 11 ನೇ ದಿನಕ್ಕೆ ಕಾಲಿಡುತ್ತಿದ್ದರೂ ಇಬ್ಬರು ಉಕ್ರೇನಿಯನ್ ಸೈನಿಕರು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಯುದ್ಧಭೂಮಿಯಲ್ಲಿಯೇ ಭಾನುವಾರ ಮದುವೆಯಾಗಿದ್ದಾರೆ..! ಕೈವ್ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಪ್ರಕಾರ, ಪ್ರಾದೇಶಿಕ ರಕ್ಷಣೆಯ 112 ಬ್ರಿಗೇಡ್‌ನ ಲೆಸ್ಯಾ ಮತ್ತು ವ್ಯಾಲೆರಿ ಭಾನುವಾರ ವಿವಾಹವಾದರು. ಇಂದು, ಭಾನುವಾರ ಪ್ರಾದೇಶಿಕ ರಕ್ಷಣೆಯ ಉಕ್ರೇನ್ ರಷ್ಯಾ ಯುದ್ಧದ ಪರಿಸ್ಥಿತಿಗಳಲ್ಲಿ, ಉಕ್ರೇನ್ 112 ಬ್ರಿಗೇಡ್‌ನ … Continued