ಗೌಪ್ಯತೆ ನೀತಿ | ಮೆಟಾಕ್ಕೆ ₹ 213 ಕೋಟಿ ದಂಡದ ವಿಧಿಸಿದ ಸಿಸಿಐ ; ಮೇಲ್ಮನವಿ ಸಲ್ಲಿಸಲು ಮೆಟಾ ನಿರ್ಧಾರ
ನವದೆಹಲಿ: ವಾಟ್ಸಾಪ್ (WhatsApp ) ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಆಯೋಗ Competition Commission of India ವು ಮೆಟಾ ಕಂಪನಿಗೆ ₹ 213 ಕೋಟಿ ದಂಡ ವಿಧಿಸಿದ ನಂತರ, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಯೋಚಿಸಲಾಗಿದೆ ಎಂದು ಕಂಪನಿ ಹೇಳಿದೆ. ಐದು ವರ್ಷಗಳ ಅವಧಿಗೆ ಜಾಹೀರಾತು ಉದ್ದೇಶಗಳಿಗಾಗಿ ಮೆಟಾ ಒಡೆತನದ ಇತರ ಅಪ್ಲಿಕೇಶನ್ಗಳೊಂದಿಗೆ ಬಳಕೆದಾರರ … Continued