ದೇಶದ ಜನರ ಖಾಸಗಿತನದ ಹಕ್ಕಿನ ಜೊತೆ ಆಟವಾಡಲು ಸಾಧ್ಯವಿಲ್ಲ: ಗೌಪ್ಯತಾ ನೀತಿ ಕುರಿತು ವಾಟ್ಸಾಪ್ ಗೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ: ಮಂಗಳವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ವಾಟ್ಸಾಪ್ ಮತ್ತು ಅದರ ಮಾಲೀಕತ್ವದ ಮೆಟಾ (Meta) ಸಂಸ್ಥೆಯ ‘ಒಪ್ಪಿಕೊಳ್ಳಿ ಅಥವಾ ಬಿಟ್ಟುಬಿಡಿ’ (Take it or leave it) ಎಂಬ ವಿವಾದಾತ್ಮಕ ಗೌಪ್ಯತಾ ನೀತಿಯನ್ನು ತೀವ್ರವಾಗಿ ಟೀಕಿಸಿದೆ. ಈ ನೀತಿಯು “ಖಾಸಗಿ ಮಾಹಿತಿಯ ಕಳ್ಳತನಕ್ಕೆ” ದಾರಿ ಮಾಡಿಕೊಡುವಂತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಭಾರತದ ಮುಖ್ಯ ನ್ಯಾಯಮೂರ್ತಿ … Continued

ಗೌಪ್ಯತೆ ನೀತಿ | ಮೆಟಾಕ್ಕೆ ₹ 213 ಕೋಟಿ ದಂಡದ ವಿಧಿಸಿದ ಸಿಸಿಐ ; ಮೇಲ್ಮನವಿ ಸಲ್ಲಿಸಲು ಮೆಟಾ ನಿರ್ಧಾರ

ನವದೆಹಲಿ: ವಾಟ್ಸಾಪ್ (WhatsApp ) ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಆಯೋಗ Competition Commission of India ವು ಮೆಟಾ ಕಂಪನಿಗೆ ₹ 213 ಕೋಟಿ ದಂಡ ವಿಧಿಸಿದ ನಂತರ, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಯೋಚಿಸಲಾಗಿದೆ ಎಂದು ಕಂಪನಿ ಹೇಳಿದೆ. ಐದು ವರ್ಷಗಳ ಅವಧಿಗೆ ಜಾಹೀರಾತು ಉದ್ದೇಶಗಳಿಗಾಗಿ ಮೆಟಾ ಒಡೆತನದ ಇತರ ಅಪ್ಲಿಕೇಶನ್‌ಗಳೊಂದಿಗೆ ಬಳಕೆದಾರರ … Continued