ವಾಟ್ಸಾಪ್ ಬಳಕೆದಾರರೇ ಎಚ್ಚರ..: ಹೊಸ ವಂಚನೆ ತಂತ್ರದಿಂದ ನಿಮ್ಮ ಅಕೌಂಟ್ ಹ್ಯಾಕರ್ ಪಾಲಾಗಬಹುದು…
ವ್ಯಾಟ್ಸಾಪ್ ಬಳಕೆದಾರರಿಗೆ ವಂಚಕರಿಂದ ಈಗ ಮತ್ತೊಂದು ಸೈಬರ್ ವಂಚಕರ ಭಯ ಎದುರಾಗಿದೆ. “ಘೋಸ್ಟ್ ಪೇರಿಂಗ್” ಎಂಬ ಹೊಸ ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಜನಪ್ರಿಯ ಸಂದೇಶ ರವಾನೆ ಅಪ್ಲಿಕೇಶನ್ ಆದ ವಾಟ್ಸಾಪ್ (WhatsApp) ಬಳಕೆದಾರರನ್ನು ಗುರಿಯಾಗಿಸಿಕೊಂಡು ಹೊಸ ಮಾದರಿಯ ಸೈಬರ್ ದಾಳಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ‘ಘೋಸ್ಟ್ ಪೇರಿಂಗ್’ (GhostPairing) ಎಂದು ಕರೆಯಲಾಗುವ ಈ … Continued